¡Sorpréndeme!

Chikkanna, Kannada comedian speaks about his Debut as Hero | Filmibeat Kannada

2017-07-18 1 Dailymotion

Kannada Comedy Actor Chikkanna Spoke About His Debut As A Hero. Chikkanna is one of the best Kannada Comedy Actor. Most of the movies that are coming are with Chikkanna. There were few rumors about Chikkanna being a Hero. To know more, watch video.


ಕನ್ನಡದಲ್ಲಿ ಸದ್ಯ ಕಾಮಿಡಿ ನಟರ ಪೈಕಿ ಚಿಕ್ಕಣ್ಣ ಸಖತ್ ಶೈನ್ ಆಗುತ್ತಿದ್ದಾರೆ. ಈಗ ಬರುತ್ತಿರುವ ಬಹುಪಾಲು ಸಿನಿಮಾಗಳಲ್ಲಿ ಚಿಕ್ಕಣ್ಣ ಇದ್ದೇ ಇರುತ್ತಾರೆ. ಕಾಮಿಡಿ ನಟನಾಗಿ ಮಿಂಚುತ್ತಿರುವ ಚಿಕ್ಕಣ್ಣ ಮುಂದೆ ಹೀರೋ ಆದರೂ ಆಗಬಹುದು ಎಂಬ ಮಾತು ಅನೇಕ ದಿನಗಳಿಂದ ಇತ್ತು. ಆದರೆ ಚಿಕ್ಕಣ್ಣ ಹೀರೋ ಆಗೋದರ ಬಗ್ಗೆ ಏನ್ ಹೇಳ್ತಾರೆ ಅನ್ನೋದನ್ನ ತಿಳಿಯಲು ಈ ವೀಡಿಯೋ ನೋಡಿ